Gautham
Thursday, 8 October 2009
ಜೀವನವೆಂದರೆ .....
ಬರುವಾಗ ನಾವು ಒಂಟಿ
ಮರಳಿ ಹೋಗುವಾಗಲು ನಾವು ಒಂಟಿ
ಬಂದು ಹೋಗುವ ನಡುವೆ ನಾವು ಜಂಟಿ
ಇಬ್ಬರ ನಡುವೆ ಒಂದು ಬಾರಿಯಾದರು ಜಗಳ ಗ್ಯಾರಂಟೀ
ಕಡೆಯವರೆಗೂ ಯಾರು ಈ ಜೀವಕ್ಕೆ ಕೊಡುವುದಿಲ್ಲ ವಾರಂಟಿ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment