Tuesday 6 October 2009

ಇದುವೇ ಜೀವನ .....

ಹುಟ್ಟುವೆವು ನಾವು ಒಂದೇ ಬಾರಿ
ಸಾಯುವುದು ಅದು ಒಂದೇ ಬಾರಿ
ನಡುವೆ ಮಾಡುವೆವು ಅದೇ ತಪ್ಪು ಬಾರಿ ಬಾರಿ
ಕೊನೆಗೆ ದೇವರಲ್ಲಿ ಕೇಳಿಕೊಲ್ವೆವು
ಒಹ್
ಗಾಡ್ ಆಮ್ very very sorry

1 comment: