Tuesday, 19 January 2010

ಪ್ರೀತಿ

ಆತ ಎರಡು ವರ್ಷಗಳಿಂದ ಅವಳ ಪಕ್ಕದಲೆ ಕೂತು ಕೆಲಸಮಾಡಾತ ಇದ್ದಾನೆ .ಅಂದು ಆ ಕಂಪನಿಯಲ್ಲಿ ಆತನ ಕಡೆಯ ದಿನ .The Last Working ಡೇ ಎಲ್ಲರೂ ಇವನಿಗೆ ಸೆಂಡ್ ಆಫ್ ಕೊಟ್ಟರು .ಮುಂದಿನ ಭವಿಷಕ್ಕೆ All The Best ಹೇಳಿದರು .ಈತ ಹೊರಡಲು ಅನುವಾಗುತ ಇದ್ದಾನೆ .ಎಲವನ್ನು ಪ್ಯಾಕ್ ಮಾಡಿ ಅಯಿಥು.ಬಸ್ ಹೊರಡಲು ಇನ್ನೂ 2೦ ನಿಮಿಷಗಳು ಬಾಕಿ ಇದೆ .ಆದರೂ ಮಾನಸಿನಲೇನು ಕಳವಳ ಇಸ್ತ್ತು ವರ್ಷ ಪಕ್ಕದಲಿ ಕೂತಿದ ಸಹ ಪ್ರಯಾಣಿಕಾಲ್ಲನ್ನು ಮದ್ಯದಲ್ಲಿ ಬಿಟ್ಟು ಹೋಗಾ ಬೇಕಲ್ಲ ಎಂಬ ನೋವು .ಕೊನೆಗೆ ದ್ಯರ್ಯ ಮಾಡಿ ಒಂದು ನಿರ್ದಾರಕ್ಕೆ ಬರುತಾನೆ .ಅದರಂತೆ ಕೆಲಸದಲ್ಲಿ ಮುಳುಗಿದ್ದ ಅವಳನ್ನು ಕರೆದು ೧ ನಿಮಿಷ ನಿಮ್ಮ ಜೊತೆ ಮಾತದಬೇಕೆಂದು meeting Room ಒಂದಕ್ಕೆ ಕರೆದೋಯುತ್ತಾನೆ

ನಿರವ ಮೌನ ಆಕೆ ಕೇಳುತಲ್ಲೇ "ಏನೋ ಹೇಳಬೇಕೆಂದು ಕರೆದುಕೊಂಡು ಬಂದೆ ಅದೇನು ಹೇಳು ಎಂದು ಆತುರ ಮಾಡುತಲ್ಲೇ ?"
ಕೊನೆಗೆ ಆತ ಕಣ್ತುಂಬಿ ಅವಲ್ಲನ್ನು ಕುರಿತು "ನಾನು ನಿನ್ನ ಪಕ್ಕಾ ಜೀವನ ಪರ್ಯಂತ ಕುಳಿತು ಕೊಳ್ಳಲು ಇಸ್ಟಾ ಪಡುತೆನೇ ಎಂದು ಹೇಳಿ ?"ಗೋಡೆಯ ಕಡೆ ಮುಖ ಮಾಡೂತಾನೆ .

ಅವಳು ಹಾಗೆ ಅವನ್ನು ತಬ್ಬಿ ಇದನ್ನು ಹೇಳಲು ಎರಡು ವರ್ಷ ತೆಗೆದು ಕೊಂಡ ಎಂದು ಪ್ರೇತಿಯಿಂದ ಹಣೇಗೋಂದು ಮುತು ಕೊಡೂತಾಳೆ .

ಅಲ್ಲಿಗೊಂದು Love story happy Ending ಕಾಣುತದೆ